RV Sangha

Just another WordPress site

Members

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ 2019 ರಿಂದ 2024 ರ ಐದು ವರ್ಷಗಳ ಅವಧಿಗೆ ನಡೆಯುವ ಚುನಾವಣೆಗಾಗಿ ಅರ್ಹರಿರುವ ಅಜೀವ ಸದಸ್ಯರ ಕರಡು ಮತದಾರರ ಪಟ್ಟಿ – ಅಜೀವ ಸದಸ್ಯರು ಕರಡು ಮತದಾರರ ಪಟ್ಟಿಯಲ್ಲಿ ಏನಾದರೂ ಲೋಪದೋಷಗಳು ಅಥವಾ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 30-08-2018 ರ ವಳಗೆ ನಾಡಪ್ರಭು ಕೆಂಪೇಗೌಡ ಭವನ , ರಾಜ್ಯ ಒಕ್ಕಲಿಗರ ಸಂಘ , ಕೆ.ಆರ್.ರಸ್ತೆ , ವಿ.ವಿ.ಪುರಂ , ಬೆಂಗಳೂರು – 560 004 ರ ವಿಳಾಸದಲ್ಲಿರುವ ಕೇಂದ್ರ ಕಛೇರಿಯ ಚುನಾವಣಾ ವಿಭಾಗಕ್ಕೆ ಲಿಖಿತ ಮೂಲಕ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ – ದೂರವಾಣಿ ಸಂಖ್ಯೆ – 080-26611031

 

Members List 2013

Members List 2018

RV Sangha © 2018 All rights Reserved